ಕಾಡುಗೊಲ್ಲ ಸಮಾಜದ ರಾಜ್ಯಾಧ್ಯಕ್ಷರಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ಹಿರಿಯೂರು ಜು. 29-  ತಾಲೂಕಿನ ಹೊಸಹಟ್ಟಿಗ್ರಾಮಸ್ಥರಿಂದ ಏಕಾದಶಿ ಹಬ್ಬದ ಪ್ರಯುಕ್ತ ಕಾಡುಗೊಲ್ಲ ಸಮಾಜದ ರಾಜ್ಯಾಧ್ಯಕ್ಷರಾದ ರಾಜಣ್ಣನವರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಚಿತ್ತಯ್ಯ, ನಾಗಣ್ಣ,ಮಾಜಿ ಸದಸ್ಯರಾದಈಶ್ವರಪ್ಪ, ವ್ಯವಸಾಯ ಸಹಕಾರ  ಸಂಘದ ಉಪಾಧ್ಯಕ್ಷರಾದ ತಿಮ್ಮಣ್ಣ, ಮಾಜಿ ಸದಸ್ಯರಾದ ನಿಜಲಿಂಗಪ್ಪ, ಮಾಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ  ಚಿತ್ತಯ್ಯ  ಅಂಗಡಿ ಚಿಕ್ಕಣ್ಣ ಈರಣ್ಣ ಮತ್ತಿತರರು ಉಪಸ್ಥಿತರಿದ್ದರು.