ಹಬೋಹಳ್ಳಿ : ನೂತನ ಎಸ್ ಡಿ ಎಂ ಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿಜು, 28  ತಾಲೂಕಿನ ನೆಲ್ಲುಕುದುರೆ-2  ಸರ್ಕಾರಿ ಹಿರಿಯ ಪ್ರಾಥಮಿಕ , ಶಾಲೆಯ ನೂತನ ಎಸ್ ಡಿಎಂಸಿ ಅಧ್ಯಕ್ಷರಾಗಿ  ನಂದಿ ಬೇವೂರ್. ಬಸವರಾಜ್ . ಉಪಾಧ್ಯಕ್ಷರಾಗಿ  ಎಚ್. ಹಾಲಮ್ಮ ಆಯ್ಕೆಯಾಗಿದ್ದಾರೆ 
  ಈ ಸಂದರ್ಭದಲ್ಲಿ ಸಮನ್ವಯ ಅಧಿಕಾರಿಗಳಾದ ಎಂ.ಎಸ್.ಪ್ರಭಾಕರ್ , ಹಾಗೂ ಬಿ ಆರ್ ಪಿ ರುದ್ರಪ್ಪ , ಹಾಗೂ ಮುಖ್ಯಗುರುಗಳಾದ ಇಟಿಗಿ.ಮಂಜುನಾಥ  ಇಟಗಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್  ಪ್ರಕಾಶ್ , ಪೊಲೀಸ್ ಕಾನ್ಸ್ಟೇಬಲ್ ಪದ್ಮರಾಜ್ ಸರ್ ಹಾಜರಿದ್ದರು ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಾಗಿದ್ದರು