ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಕೊಡುಗೆ ಪ್ರಮುಖ
ಕಲಬುರಗಿ:ಜು.27:ವಿಜ್ಞಾನಿಯಾಗಿ, ರಾಷ್ಟçಪತಿಯಾಗಿಯಾಗಿ, ತತ್ವಜ್ಞಾನಿಯಾಗಿ, ಶಿಕ್ಷಣ ತಜ್ಞರಾಗಿ, ಕ್ಷಿಪಣಿಯರೂವಾರಿಯಾಗಿ, ಧೀಮಂತಧುರಿಣರಾಗಿ, ಯುವಜನತೆಯದಾರಿದೀಪವಾಗಿ, ರಾಷ್ಟçದಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಕೊಡುಗೆ ಪ್ರಮುಖವಾಗಿದೆಎಂದುಉಪನ್ಯಾಸಕ, ಚಿಂತಕಎಚ್.ಬಿ.ಪಾಟೀಲ ಹೇಳಿದರು.
ನಗರದಖಾದ್ರಿಚೌಕ್‌ನಲ್ಲಿರುವ ‘ಸಕ್ಸಸ್‌ಕಂಪ್ಯೂಟರತರಬೇತಿಕೇAದ್ರ’ದಲ್ಲಿ’ಬಸವೇಶ್ವರಸಮಾಜ ಸೇವಾ ಬಳಗ’ದ ವತಿಯಿಂದಜರುಗಿದ’ಡಾ.ಎ.ಪಿ.ಜೆ.ಅಬ್ದುಲ್‌ಕಲಾAರ ಪುಣ್ಯ ಸ್ಮರಣೆ’ಯಕಾರ್ಯಕ್ರಮದಲ್ಲಿಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಸಂಸ್ಥೆಯಅಧ್ಯಕ್ಷಅಸ್ಲಾA ಶೇಖ್ ಮಾತನಾಡಿ, ಕಲಾಂಅವರAತಹ ಮೇರು ವ್ಯಕ್ತಿತ್ವ ಹೊಂದಿದವರು ವಿರಳ. ಅವರಲ್ಲಿರುವದೇಶದಅಭಿವೃದ್ಧಿಯತುಡಿತನಮ್ಮೆಲ್ಲರಿಗೆಸದಾ ಮಾದರಿಯಾಗಿದೆ. ವಿದ್ಯಾರ್ಥಿಗಳು, ಯುವಕರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರುಎAದು ಹೇಳಿದರು.
ಕಾರ್ಯಕ್ರಮದಲ್ಲಿಪ್ರಮುಖರಾದಬಸಯ್ಯಸ್ವಾಮಿ ಹೊದಲೂರ, ಶಿವಯೋಗೆಪ್ಪಾ ಎಸ್.ಬಿರಾದಾರ, ನಬಿಲಾಲ್ ಮಕನದಾರ್, ಸಿದ್ರಾಮಪ್ಪ ಕಂಬಾರ, ಪಾಂಡುರAಗಕAಬಾರಸೇರಿದAತೆಮತ್ತಿತರರುಇದ್ದರು.