ಸಾಂಪ್ರದಾಯಿಕ ಉಡುಗೆ ಕಾರ್ಯಕ್ರಮ
ಮುನವಳ್ಳಿ,ಜು೨೭: ಪಟ್ಟಣದ ಜೆ.ಎಸ್.ಪಿ ಸಂಘದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಮೂರು ದಿನಗಳ ಫನ್ ವೀಕ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎರಡುದಿನದ ಸಾಂಪ್ರದಾಯಿಕ ಉಡುಗೆ ಸಮಾರಂಭಕ್ಕೆ ಸಂಘದ ಅಧ್ಯಕ್ಷ ಎಮ್.ಆರ್.ಗೋಪಶೇಟ್ಟಿ ಚಾಲನೆ ನೀಡಿರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಸಾಂಪ್ರದಾಯಿಕ ಉಡುಗೆಯಲ್ಲಿ ಪತಸಂಚಲಿಸಿದರು.
ವಿ.ಎಸ್.ಯಕ್ಕುAಡಿ, ಎಂ.ಎಸ್.ಬಾಗೇವಾಡಿ, ಆಡಳಿತ ಮಂಡಳಿಯ ಸರ್ವಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.