ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸಮ್ಮಾನ.*
ಬಳ್ಳಾರಿ, ಜು,27- ಜಿಲ್ಲೆಗೆ ನೂತನವಾಗಿ ಪೋಲೀಸ್ ವರಿಷ್ಠಾಧಿಕಾರಿಗಳಾಗಿ ವರ್ಗಾವಣೆಗೊಂಡು ಆಗಮಿಸಿರುವ ಡಾ.ಶೋಭಾರಾಣಿ ವಿ,ಜೆ,I P S ರವರನ್ನು ಬಳ್ಳಾರಿ ಕಲ್ಚರಲ್ ಆಕ್ಟಿವೀಟೀಸ್ ನ ಅಧ್ಯಕ್ಷ ರಾದ ಶೀಲಾ ಬ್ರಹ್ಮಯ್ಯ ರವರು ಗೌರವಿಸಿ ಸನ್ಮಾನಿಸಿದರು .ಉಪಾಧ್ಯಕ್ಷರಾದ ಪಿ,ಗಾದೆಪ್ಪ,ಪ್ರಧಾನ ಕಾರ್ಯದರ್ಶಿ ಯಶವಂತ ರಾಜ್,ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶಬಾಬು,ಸಹ ಕಾರ್ಯದರ್ಶಿ ವಿ,ರಾಮಚಂದ್ರ,ಸದಸ್ಯರಾದ ಎಂ,ಶಿವಾಜಿ ರಾವ್,ಜಿ,ಕೆ, ರಾಮಕೃಷ್ಣ,ಲೋಕೇಶ್,  ಉಪಸ್ಥಿತರಿದ್ದರು.