ಕಾರ್ಗಿಲ್ ವಿಜಯ ದಿನ ಆಚರಣೆ
ಆಳಂದ :ಜು.೨೭:ಪಟ್ಟಣದಲ್ಲಿ ಬಿಜೆಪಿಯ ಹಿರಿಯ ಮುಖಂಡ ಕಲ್ಯಾಣಿ ದೇವಂತಗಿ ಯವರ ನೇತೃತ್ವದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಕಲ್ಯಾಣಿ ದೇವಂತಗಿ ಮಾತನಾಡಿ ಯುವ ಸಮುದಾಯ ದೇಶ ಪ್ರೇಮ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ದೇಶಕ್ಕಾಗಿ ತನ್ನ ಪ್ರಾಣವನ್ನೆ ಬಲಿದಾನ ನೀಡಿದ ಅಮರ ವೀರಯೋಧರಿಗೆ ಸ್ಮರಿಸಿದರು.
ಈ ಸಂದರ್ಭದಲ್ಲಿ ಜೈಭೀಮ ದೊಡ್ಡಮನಿ, ಶಿವಪ್ಪ ತೋಳೆ , ಪ್ರವೀಣ ಸುಜ್ಯಾತ ರಫೀಕ್, ಜೈನುದ್ದಿನ್ ,ಸಂದೀಪ ನಾಯಕ ಲಕ್ಷ್ಮೀಕಾಂತ ಘೋಡಕೆ ಮುಂತಾದವರು ಉಪಸ್ಥಿತರಿ