ಕರಾಟೆಯಲ್ಲಿ ಗಣೇಶ್ ವಿಶ್ವಕರ್ಮ ಪ್ರಥಮ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.27; ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಗರದ ಚೌಕಿಪೇಟೆಯಲ್ಲಿರುವ ಶರಣ ಗೌಡರು ಕರಾಟೆ ಶಾಲೆಯ ಪಟು ಆರ್.ಜೆ.ಗಣೇಶ್ ವಿಶ್ವಕರ್ಮ ಇವರು ಪ್ರಥಮ ಸ್ಥಾನ ಪಡೆದಿದ್ದಾರೆ.