ಪ್ರವಾಹ ಮುನ್ನೆಚ್ಚರಿಕೆಗೆ ಜಿಪಂ ಸಿಇಒ ಸಲಹೆ
ಸತತ ಮಳೆ ಸುರುತ್ತಿರುವ ಪರಿಣಾಮ ಹಳ್ಳಕೊಳ್ಳಲು ತುಂಬಿ ಹರಿಯುವ ಸಾಧ್ಯತೆ ಇದ್ದು ನದಿಗಳ ಸುತ್ತಮುತ್ತ ಇರುವ ಗ್ರಾಮಗಳು ಹಾಗೂ ಮನೆಗಳು ಜಾಗೃತರಾಗಿ ಬೇರೆ ಸ್ಥಳದಲ್ಲಿ ಉಳಿಯುವುದಕ್ಕೆ ಈಗಾಗಲೇ ತಾಲೂಕು ಪಂಚಾಯತ್ ಗ್ರಾಮ ಪಂಚಾಯಿತಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
ಶ್ರೀ ಭಂವರ್ ಸಿಂಗ್ ಮೀನಾ
ಪ್ರವಾಹದಿಂದ ಮುನ್ನೆಚ್ಚರಿಕೆವಾಗಿ ಗ್ರಾಮ್ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಗಿದೆ.
ರವಿ ಸಣದಾನಿ
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮಳಖೇಡ