ಸಿ ಸಿ ಕ್ಯಾಮೆರಾ ಎಲ್ಲಾ ಕಡೆ ಅಳವಡಿಸಲು ಆಗ್ರಹಿಸಿ ಪ್ರತಿಭಟನೆ
ಚಿಟಗುಪ್ಪ :ಜು.26: ಚಿಟಗುಪ ದಲ್ಲಿ ಇರುವ ಎಲ್ಲಾ ಸರ್ಕಲ್ ಹತ್ತಿರ ಸಿ ಸಿ ಕ್ಯಾಮೆರಾ ಅಳವಡಿಸಬೇಕು ನಮ್ಮ ಪಟ್ಟಣದಲ್ಲಿ ಕಳ್ಳತನ ಕಡಿವಾಣ ಹಾಕುವ ಸಲುವಾಗಿ ಸಿಸಿ ಕ್ಯಾಮೆರಾ ಹಾಕಿದ್ದರೆ ನಮ್ಮ ಪಟ್ಟಣದ ಜನರಿಗೆ ತೊಂದರೆ ಆಗುವುದಿಲ್ಲ. ಆದ್ದರಿಂದ ತಾವು ಸಿ ಸಿ ಕ್ಯಾಮೆರಾ ಎಲ್ಲಾ ಕಡೆ ಹಾಕಬೇಕು. ಒಂದು ವೇಳೆ ನಮ್ಮ ಮನವಿ ಪತ್ರಕ್ಕೆ ಸ್ಪಂದಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ ಮೆರವಣಿಗೆ ಮುಖಾಂತರ ಪ್ರತಿಭಟನೆ ಮಾಡುವುದು ಎಂದು ಎಚ್ಚರಿಸಿ. ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ರವಿಸ್ವಾಮಿ ನಿರ್ಣ. ತಾಲೂಕು ಉಪಾಧ್ಯಕ್ಷರಾದ ಪವನ್ ಪೂಜಾರಿ. ತಾಲೂಕ ಉಪಾಧ್ಯಕ್ಷರಾದ ನಾಗರಾಜ್ ಹುಡುಗಿ. ವಾಲಯ ಅಧ್ಯಕ್ಷರಾದ ಕಾಶಿನಾಥ ರೆಕುಲಗಿ. ವಿದ್ಯಾರ್ಥಿ ಅಧ್ಯಕ್ಷರಾದ ಅಭಿಷೇಕ್. ದಕ್ಷಿಣ ಕ್ಷೇತ್ರದ ತಾ ಲೂಕಾಧ್ಯಕ್ಷರಾದ ಕಲ್ಲಪ್ಪ. ಮಂಜು ವಿಜಯ್ ಕುಮಾರ್ ಹರ್ಷದ್ ವಿನೋದ್ ಬಸವರಾಜ್ ಅಭಿಷೇಕ್ ಸಿದ್ದು ಅಭಿ ಆರ್ಯ ಪವನ್ ಕುಮಾರ್ ಸಿದ್ಲಿಂಗ್ ಮಂಜು. ಅನೇಕರು ಉಪಸ್ಥಿತರಿದ್ದರು