ಜು. 27 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ:ಜು.25:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿ ಭೀಮಾ ನದಿಯ ಸರಡಗಿಯಲ್ಲಿರುವ ಪಂಪಿನ ಮನೆಗಳಲ್ಲಿ/ಮಧ್ಯಂತರ ನೀರೇತ್ತುವ ಯಂತ್ರಗಾರ ಕೋಟನೂರ(ಡಿ) ಮ್ಯಾನಿಫೋಲ್ಡ್ನಲ್ಲಿ ಸೋರುವಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಇದೇ ಜುಲೈ 26 ರಂದು ತುರ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳಾಗುತ್ತಿದೆ.