ಆಸ್ಪತ್ರೆ ಸಿಬ್ಬಂದಿ, ಡಾಕ್ಟರ್ ಮೇಲೆ ಹಲ್ಲೆ: ಪ್ರತಿಭಟನೆ
ಇವರ ವರ್ತನೆ ರೋಗಿಯ ಜೊತೆ ನಡೆದು ಕೊಂಡರೆ ಏನಾದರೂ ವ್ಯತ್ಯಾಸ ಆಗಿರುತ್ತದೆ ನಾನು ರಾತ್ರಿ ಸಮಯದಲ್ಲಿ ಹೋಗಿದೆ ಆದರೆ ಡಾ. ಮಲಗಿದ್ದಾರೆ ಏನಾದರೂ serious matter (ಗಂಭೀರ ವಿಷಯ ) ಇದ್ದಾಗ ಮಾತ್ರ ಬರುತ್ತಾರೆ ಎಂದು ಹೇಳಿ ಅವರಿಗೆ ತಿಳಿದ ಚಿಕಿತ್ಸೆ ಮಾಡುತ್ತಾರೆ ಆದರೆ ಹಲ್ಲೆ ಮಾಡಿದು ತಪ್ಪು.
ವಸಂತಕುಮಾರ್ ಪೂಜಾರಿ
ವಕೀಲರು ಸೇಡಂ.