ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ
ಸೇಡಂ, ಜು,24: ತಾಲೂಕಿನ ಮುಧೋಳ್ ಗ್ರಾಮದಲ್ಲಿರುವ ರಸ್ತೆಗಳು ಹದಗೆಟ್ಟ ಹೋಗಿದ್ದು ಸ್ಥಳೀಯ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಸಂಬAಧಪಟ್ಟ ಗ್ರಾಮ ಪಂಚಾಯಿತ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕೆAದು ಡಿ ಎಂ ಎಸ್ ಎಸ್ ಮುಧೋಳ ವಲಯ ಅಧ್ಯಕ್ಷ ಭೀಮು ಮುಧೋಳ್ ಆಗ್ರಹಿಸಿದ್ದಾರೆ.