ಕೇಂದ್ರ ಸರಕಾರದಿಂದ ನಿರಾಶದಾಯಕ ಬಜೆಟ್
ಕಲಬುರಗಿ:ಜು.೨೪: ದೇಶದ ಜನರಿಗೆ ಮೋದಿ ಕಾ ಗ್ಯಾರಂಟಿ ಏನು ಇಲ್ಲ.ಕೇಂದ್ರ ಸರಕಾರದ ೨೦೨೪ರ ಬಜೆಟ್ ನಿರಾಶದಾಯಕ ಬಜೆಟ್ ಆಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಓಂಕಾರ ವಠಾರ ಬೇಸರ ವ್ಯಕ್ತಪಡಿಸಿದ್ದರು.