ಉಡಿತುಂಬುವ ಕಾರ್ಯಕ್ರಮ
ಹುಬ್ಬಳ್ಳಿ,ಜು.೨೪: ಇಲ್ಲಿನ ಅರವಿಂದ ನಗರದ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಆಷಾಡಮಾಸದ ಉಡಿತುಂಬುವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ಶ್ರೀ ದೇವಿಯವರಿಗೆ ಆರತಿ ಮಾಡಿಲಾಯಿತು ಡಾ|| ಹುಲಿಗೆಮ್ಮಾ ಪೋಸಾ ಅವರ ಸಾನಿಧ್ಯದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಜ್ಯೋತಿ ಪ್ರಹ್ಲಾದ ಜೋಶಿ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಉಪಮಹಾಪೌರರಾದ ಶ್ರೀಮತಿ ದುರ್ಗಮ್ಮಾ ಬಿಜವಾಡ, ಮಾಜಿ ಮಹಾಪೌರರಾದ ಶ್ರೀಮತಿ ವೀಣಾ ಸಿ. ಭರದ್ವಾಡ, ತೋಟಪ್ಪ ನಿಡಗುಂದಿ, ಅಶೋಕ ವಾಲ್ಮೀಕಿ, ಶಶಿಕಾಂತ ಬಿಜವಾಡ, ಸಂಜು ಬುಗಡಿ, ಶ್ರೀಮತಿ ಅಕ್ಷತಾ ರೂಗಿ ರವರು ಆಗಮಿಸಿದ್ದರು.
ವಾಗೇಶಗೌಡ ಪಾಟೀಲ, ವಿರುಪಾಕ್ಷಿ ಚಲವಾದಿ, ವಿಠ್ಠಲ ಏಕಬೋಟೆ, ಪ್ರಕಾಶ ಅರಗಂಜಿ, ರಾಜು ತಾಂಬೆ, ವೆಂಕಟೇಶ ರತನ, ನ್ಯಾಯವಾದಿಗಳಾದ ಶ್ರೀಮತಿ ರಾಜೇಶ್ವರಿ ಬಗಲಿ, ಶ್ರೀಮತಿ ಅನಿತಾ ಬಾಣದ, ಶ್ರೀಮತಿ ಅನುಪಮಾ ಅಕ್ಕೂರ, ಶ್ರೀಮತಿ ಸವಿತಾ ಮಾಸಣಗಿ, ಶ್ರೀಮತಿ ಶಾರದಾ ಪಾನಘಂಟಿ, ಅಕ್ಷತಾ ಜಾಧವ, ಶಾಂತಾ ಗಡಾದ, ಶೈಲಜಾ ಹಳ್ಳಿಕೇರಿ, ರೇಣುಕಾ ಕಂಬಾರ, ದ್ರಾಕ್ಷಾಯಿಣಿ ಕಂಬಾರ, ಆಶಾ ರಜಪೂತ, ಲತಾ ಹಳ್ಳಿಕೇರಿ, ಶಾಂತಾ ಮನಿದವರ, ಲೀಲಾವತಿ ಪೋಸಾ, ನಾಗರತ್ನ ಹೆಬ್ಬಳ್ಳಿ, ರೇಖಾ ಸುಳ್ಳದ, ಶೋಭಾ ತಾಂಬೆ, ಪುಷ್ಪಾ ಏಕಬೋಟೆ, ಪದ್ಮಾ ದಿವಟೆ, ಪರಶುರಾಮ ಸುಳ್ಳದ, ಶಂಕರ ಕಾಟವೆ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಉಪಸ್ಥಿತರಿದ್ದರು.