ಕುರ್ಚಿ ಉಳಿಸಿಕೊಳ್ಳುವ ಬಜೆಟ್
ಬೀದರ್:ಜು.೨೪: ೨೦೨೪-೨೫ನೇ ಸಾಲಿನ ಕೇಂದ್ರದ ಬಿಜೆಪಿ ನೇತೃತ್ವದಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್‌ಕುರ್ಚಿ ಉಳಿಸಿಕೊಳ್ಳುವ ಬಜೆಟ್‌ಆಗಿದೆಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಟೀಕಿಸಿದ್ದಾರೆ.
ಬೇರೆ ರಾಜ್ಯಗಳನ್ನು ಕಡೆಗಣಿಸಿ, ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಹೆಚ್ಚು ಪ್ರಾಮುಖ್ಯ ನೀಡಿರುವುದು ಹಾಗೂ ಅಧಿಕಅನುದಾನ ಮೀಸಲಿಟ್ಟಿರುವುದುಇದಕ್ಕೆ ನಿದರ್ಶನವಾಗಿದೆಎಂದು ಆರೋಪಿಸಿದ್ದಾರೆ.
ತೆರಿಗೆ ಹಣ ಹಂಚಿಕೆಯಲ್ಲಿಆಗುತ್ತಿರುವಅನ್ಯಾಯ ಸೇರಿ ವಿವಿಧ ವಿಷಯಗಳನ್ನು ಮುಂದಿಟ್ಟುಕೊAಡುರಾಜ್ಯಕಾAಗ್ರೆಸ್ ಸರ್ಕಾರ ಹಿಂದೆರಾಷ್ಟçರಾಜಧಾನಿಯಲ್ಲಿಧರಣಿ ನಡೆಸಿತ್ತು. ಆದರೂ, ಕೇಂದ್ರರಾಜ್ಯದೊAದಿಗಿನತನ್ನತಾರತಮ್ಯ ನೀತಿಯನ್ನುಕೈಬಿಟ್ಟಿಲ್ಲ. ಕರ್ನಾಟಕಕ್ಕೆ ಪ್ರಸಕ್ತ ಬಜೆಟ್‌ನಲ್ಲೂ ಹೇಳಿಕೊಳ್ಳುವ ಅನುದಾನ ಮೀಸಲಿಡದೆಕರ್ನಾಟಕದಜನತೆಗೆ ಮೋಸ ಮಾಡಿದೆಎಂದು ಆಪಾದಿಸಿದ್ದಾರೆ.