ಹಳ್ಳಿಖೇಡ್ ಶ್ರೀಮಠದಲ್ಲಿ ಗುರುಪೂರ್ಣಿಮೆ ಆಚರಣೆ
ಹುಮ್ನಾಬಾದ್: ಜು.23:ತಾಲುಕಿನ ಹಳ್ಳಖೇಡ ಮಠದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಕ್ತರು ಶ್ರೀಪತಿ ಪಂಡೀತಾರಧ್ಯ ಶಿವಚಾರ್ಯ ಪಾದ ಪೂಜೆ ಮಾಡಿದರು
ಪ್ರತಿಯೊಬ್ಬರ ಜೀವನ್ಮುಕ್ತಿಗೆ ಗುರುವಿನ ಸ್ಮರಣೆ ಅಗತ್ಯ. ಬದುಕಿನ ಅಂಧಕಾರ ಕಳೆದು, ಬೆಳಕಿನೆಡೆಗೆ ದಾರಿ ತೋರುವವನೇ ನಿಜವಾದ ಗುರು’ ಎಂದು ಚಿಕ್ಕ ಮಠದ ಶ್ರೀಪತಿ ಪಂಡಿತಾಧ್ಯ ಸ್ವಾಮಿಜಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಗಳ ಪಾದ ಪೂಜೆ ಸಿದ್ದೇಶ್ವರ ಕೃತಕತ್ತಿಗೆ ಮಹಾ ರುದ್ರ ಅಭಿಷೇಕ ಮಹಾಮಂಗಳಾರತಿ ನಡೆಯಿತು
ಕಾರ್ಯಕ್ರಮದಲ್ಲಿ ಬಾವಗಿ ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿಜಿ ಚಿಕ್ಕಮಠದ ಭಕ್ತರು ಭದ್ರೇಶ್ವರ ಆಡಳಿತ ಮಂಡಳಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆದವು