ಸಾಂಪ್ರದಾಯಿಕ ವೇಷದಲ್ಲಿ ಮಿಂಚಿದ ವಿದ್ಯಾರ್ಥಿಗಳು
ಕಲಬುರಗಿ:ಜು.23: ನಗರದ ಸೇಡ್‍ಂ ರಸ್ತೆಯ ( ಹೊಸ ಆರ್.ಟಿ.ಓ.ಕಚೇರಿ ) ಸರ್ಕಾರಿ ( ಸ್ವಾಯತ ) ಮಹಾವಿದ್ಯಾಲಯದಲ್ಲಿ ಬಿ ಎಸ್ ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಡಾ.ವಿಜಯಕುಮಾರ್ ಸಾಲಿಮಠ,ಡಾ.ವಿನೋದ್ ಕುಮಾರ್ ರಾಥೋಡ್, ಡಾ. ಟಿ ವಿ ಅಡವೇಶ, ಡಾ. ವಿಜಯನಂದ ವಿಠಲರಾವ್,ಡಾ. ರಾಜಕುಮಾರ್ ಸಲ್ಗರ್,ಡಾ. ಉಮಾಮಹೇಶ್ವರಿ,ಸುರೇಶ್ ಮೂಳೆಗಾವ್,(ಹೋರಾಟಗಾರ್ತಿ) ವಿದ್ಯಾರ್ಥಿ ಸುಜಾತಾ,ಮಹೇಶ್, ದುಶಾಂತ,ಶಿವರಾಜ್ ಸೇರಿ ಇತರರು ಇದ್ದರು.ವಿದ್ಯಾರ್ಥಿಗಳು ಸಾಂಪ್ರದಾಯಿಕ ವೇಷದಲ್ಲಿ ಮಿಂಚಿದರು.