ಗುರು ಪೂರ್ಣಿಮಾ ಆಚರಣೆ
ಕಲಬುರಗಿ:ಜು.22:ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸಭಾ ಭವನ ಸಂಗಮೇಶ್ವರ ಕಾಲೊನಿಯಲ್ಲಿ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಅಷ್ಟೋತ್ತರ ಸೇವಾ ಸಮಿತಿ ಬಿದ್ದಾಪೂರ ಕಾಲೊನಿ ವತಿಯಿಂದ “ಗುರು ಸಪರ್ಯಾ’ ಹಾಗೂ ಅಷ್ಟೋತ್ತರ ವನ್ನು ಹಮ್ಮಿಕೊಳ್ಳಲಾಯಿತು,
ಚಂದ್ರಕಾಂತ ಕುಲಕರ್ಣಿ ನಾಗೂರ,ರಾಘವೇಂದ್ರ ಕುಲಕರ್ಣಿ ನಾಲವಾರ,ದಿಲಿಪ ನಾಗಾವಿ,ಶ್ರೀಪಾದ ಜೋಶಿ,ಗುರುರಾಜ ಕುಲಕರ್ಣಿ, ಭೀಮಭಟ್ಟ ಜೋಶಿ,ಟಿ.ಎಸ್ ಯಾರಾದಿಕರ್,ಶಾಮರಾವ ಮಾಶಾಳಕರ್,ಸುಧಾಕರ ಕುಲಕರ್ಣಿ, ಶ್ರೀಕಾಂತ ಭಟ್ಟ ಜೋಶಿ,ಸೇರಿದಂತೆ ಹಲವಾರು ಜನ ಸೇರಿದ್ದರು,