ನೇಮಕ
ಲಕ್ಷ್ಮೇಶ್ವರ,ಜು22: ಲಕ್ಷ್ಮೇಶ್ವರ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ನಾಗೇಶ ಅಮರಾಪುರವರನ್ನು ನೇಮಿಸಿ ರಾಜ್ಯಾಧ್ಯಕ್ಷರಾದ ನಿಂಗರಾಜ ಗೌಡ ಆದೇಶ ಹೊರಡಿಸಿದ್ದಾರೆ.