ಆಳಂದ: ಆಟೋ ಪಲ್ಟಿ-ಚಾಲಕ ಸಾವು
ಆಳಂದ,ಸೆ.28-ತಾಲೂಕಿನ ಶಕಾಪುರ ಗ್ರಾಮದ ಬಳಿ ಇರುವ ಬ್ರಿಡ್ಜ್ ಮೇಲಿಂದ ಆಟೋ ಪಲ್ಟಿಯಾಗಿ ಬಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ಶಕಾಪುರ ಕುಮಸು ನಾಯಕ ತಾಂಡಾದ ಕುಮಾರ ತಂದೆ ದೌಲತ್ ಚವ್ಹಾಣ (22) ಎಂದು ಗುರುತಿಸಲಾಗಿದೆ.
ಸುದ್ದಿ ತಿಳಿದು ಆಳಂದ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಳಂದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.