ಗುದಗೆ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಉಚಿತ ತಪಾಸಣೆ
ಬೀದರ್:ಸೆ.28: ನಗರದ ಗುದಗೆ ಸೂಪರ ಸ್ಪೆಷಾಲಿಟಿ ಹಾಗೂ ಮಲ್ಡಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಹೃದಯರೋಗ ದಿನಅಚರಣೆ ನಿಮಿತ್ಯ ಜಿಲ್ಲೆಯ ಪತ್ರಕರ್ತರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ರಕ್ತ ಪರಿಕ್ಷೆ, ಇ.ಸಿ.ಜಿ, ಟು.ಡಿ ಇ.ಕೊ ಇತ್ಯಾದಿ ಹೃದಯ ಸಂಬಂದಿ ಕುರಿತಾಗಿ ಉಚಿತ ಪರಿಕ್ಷೆ ಮಾಡಲಾಯಿತು.
ಖ್ಯಾತ ಹೃದಯರೋಗ ತಜ್ಞರಾದ ಡಾ.ನಿತೀನ ಗುದಗೆ ಅವರು ಪತ್ರಿಕಾ ಛಾಯಾಗ್ರಾಹಕ ಗೋಪಿಚಂದ ತಾಂದಳೆ ಅವರಿಗೆ ಹೃದಯ ಸಂಬಂಧಿ ಕುರಿತು ಉಚಿತ ಇ.ಸಿ.ಜಿ, ರಕ್ತ ಪರಿಕ್ಷೆ ಮಾಡಿದರು.