ಸುಧಾ ಸರ್ಕಲ್ ರಸ್ತೆಯಲ್ಲಿನಮರಗಳಿಗೆ ಕೊಡಲಿ ಏಟು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,21- ನಗರದ ಸುಧಾ ಕ್ರಾಸ್ ಸರ್ಕಲ್‌ನ ರಸ್ತೆ ಅಗಲೀಕರಣಕ್ಕಾಗಿ  ಎರೆಡು ಬದಿಯಲ್ಲಿ ಬೆಳೆದಿದ್ದ ಗಿಡಮರಗಳಿಗೆ ಕೊಡಲಿ ಏಟು ಹಾಕಿದೆ. ಜೊತೆಗೆ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಇಂದು ನಡೆಯಿತು. ಇದರಿಂದಾಗಿ ಇಂದು ರಾತ್ರಿ 9 ರ ವರೆಗೆ ಈ ರಸ್ತೆಯಲ್ಲಿನ ಸಂಚಾರವನ್ನು ನಿಷೇಧಿಸಲಾಗಿದೆ.