ಬಸ್ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಬೈಕ್ ಸವಾರ ಸಾವು
ಆಳಂದ :ಜು.20: ಹೊರವಲಯದ ತಡಕಲ್ ರಸ್ತೆಯಲ್ಲಿ ಬಸ್ ಮತ್ತು ದ್ವಿ ಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವು
ಮೃತ ದುರ್ದೈವಿ ಶಿರಾಜ ಮಹೆಬೂಬ ಅಳ್ಳಗಿ (26) ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದವರಾಗಿದ್ದು ತಡಕಲ್ ಗ್ರಾಮಕ್ಕೆ ಹೋಗತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ
ವಿಷಯ ತಿಳಿದು ಆಳಂದ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಆಳಂದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ