ನಗರದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ವಾರ್ಡ್‍ವಾರು ವಾರ್ಡ್ ಸಭೆ ಆಯೋಜನೆ
ಕಲಬುರಗಿ:ಜು.20:ಕಲಬುರಗಿ ಮಹಾನಗರಪಾಲಿಕೆಯ ಕಚೇರಿ ವಲಯ-1ರ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಅವುಗಳನ್ನು ನಿಯಮಾನುಸಾರ ಪರಿಹರಿಸಲು ಅನುಕೂಲವಾಗುವಂತೆ ಈ ಕೆಳಕಂಡ ವಾರ್ಡ್‍ಗಳಲ್ಲಿ ದಿನಾಂಕವಾರು “ವಾರ್ಡ್ ಸಭೆ” ಗಳನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ವಲಯ ಕಚೇರಿ-1 ವಲಯ ಆಯುಕ್ತರು ತಿಳಿಸಿದ್ದಾರೆ.