ದಾವಣಗೆರೆ ಕರಾಟೆ ಸ್ಪಧೆಯಲ್ಲಿ ವಿಜೇತರು
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಜು,19- ಕರ್ನಾಟಕ ಸ್ಫೋಟ್ಸ್ ಅಸೋಷಿಯನ್ಸ್ ಮತ್ತು ಗೋಜಿರಿಯೋ ಕರಾಟೆ ಕೆನ್ರುಕಾನ್ ಇಂಡಿಯಾ ಇತ್ತೀಚೆಗೆ  ದಾವಣಗೆರೆ ನಗರದ ಎ.ಕೆ.ಎಸ್. ಕನ್‌ವೇಕ್ಷನ್  ಹಾಲ್‌ನಲ್ಲಿ
ಹಮ್ಮಿಕೊಂಡಿದ್ದ   ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಳ್ಳಾರಿಯ  ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆಟ್ಸ್ ಟ್ರಸ್ಟ್ನ ಅನೇಕ ವಿದ್ಯಾರ್ಥಿಗಳು ಬಹುಮಾನ‌ ಪಡೆದಿದ್ದಾರೆ
ಸ್ಪರ್ಧೆಯ ಮುಖ್ಯಸ್ಥರಾಗಿ  ಹಾನ್ಸಿ ಅನ್ನಪ್ಪ ಮಾರ್ಕಲ್, ಹಾನ್ಸಿ ರಾಜೇಶ್ ಹಗರವಾಲ್ ವಹಿಸಿದ್ದರು,  ರಾಜ್ಯದ ನಾನಾ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ  1500 ಕರಾಟೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಇವರಲ್ಲಿ  ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆಟ್ಸ್  ಟ್ರಸ್ಟಿನ 15 ವರ್ಷದ ಒಳಗಿನ ವಿಭಾಗದಲ್ಲಿ ನಂದೀಶ್ ಪಿ.ಎಸ್. ಕಠಾದಲ್ಲಿ ತೃತಿಯ, ತೇಜಸ್ ಪಿ.ಎಸ್. ಕಠಾದಲ್ಲಿ ತೃತಿಯ, ಶಿವಲಿಂಗೇಶ್ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ, ಪಾಟೀಲ್ ವಿಹಾನ್ ರೆಡ್ಡಿ ಕಠಾದಲ್ಲಿ ತೃತಿಯ, ಪಿಯಾನ್ಸ್ ಜೈನ್ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ, ಸುಜೇಯ್ ವಿಠಲ್ ಕೆ.ಆರ್. ಕಠಾದಲ್ಲಿ ದ್ವಿತಿಯ, ಕುಮಟಿಯಲ್ಲಿ ತೃತಿಯ, ಕು. ಪ್ರಜ್ಞೆ ಎಂ. ಕಠಾದಲ್ಲಿ ತೃತಿಯ,  ರಿತೀಶ್ ಬಿ. ಕಠಾದಲ್ಲಿ ತೃತಿಯ, ಶ್ರೇಯಸ್ ಬಿ.ಎಸ್. ಕುಮಟಿಯಲ್ಲಿ ತೃತಿಯ, ವಿಶ್ವಾಸ ಕೆ. ಕಠಾದಲ್ಲಿ ದ್ವಿತಿಯ,  ಮಂಜುನಾಥ ಇ. ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ.
15 ವರ್ಷ ಮೇಲ್ಪಟ್ಟ ಸೀನಿಯರ್ ವಿಭಾಗದಲ್ಲಿ ಕುಮ್ಮರಿ ಗೌರಿ ಕಠಾದಲ್ಲಿ ದ್ವಿತಿಯ, ಕುಮಟಿಯಲ್ಲಿ ದ್ವಿತಿಯ, ಹೆಚ್. ಸ್ನೇಹ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ ಸ್ಥಾನ ಪಡೆದಿದ್ದಾರೆ ಎಂದು ಟ್ರಸ್ಟ್ ನ  ಗೌರವಾಧ್ಯಕ್ಷ ವಿಕ್ರಮ್ ಮಹಿಪಾಲ್, ಸಂಚಾಲಕ ಶಬರಿ ರವಿಚಂದ್ರ ಮತ್ತು ತರಬೇತಿದಾರ ಬಂಡ್ರಾಳ್ ಎಂ. ಮೃತ್ಯುಂಜಯ ಸ್ವಾಮಿ ತಿಳಿಸಿದ್ದಾರೆ.‌