ಜನರೇಟರ್ ಸೆಟ್ ಉಚಿತವಾಗಿ ವಿತರಣೆ
ಆನೇಕಲ್. ಜು. ೧೯- ಚಂದಾಪುರ ಸಮೀಪವಿರುವ ಸಿಪಾನಿ ಸೇವಾ ಸದನಕ್ಕೆ (ಆಶ್ರಮಕ್ಕೆ) ಉಚಿತವಾಗಿ ೧೫ ಕೆ.ವಿ. ಸಾಮರ್ಥ್ಯದ ಜನರೇಟರ್ ಸೆಟ್ ನನ್ನು ಉಚಿತವಾಗಿ ವಿತರಣೆ ಮಾಡಿದ ಆರ್ಟ್ ಆಪ್ ಲಿವಿಂಗ್ ಚಂದಾಪುರ ಮತ್ತು ಆಸರೆ ಪೌಂಡೇಷನ್ ಸಂಸ್ಥೆಯ ಪದಾದಿಕಾರಿಗಳು.
ಕಾರ್ಯಕ್ರಮದಲ್ಲಿ ಆರ್ಟ್ ಆಪ್ ಲಿವಿಂಗ್ ಚಂದಾಪುರ ಮತ್ತು ಆಸರೆ ಪೌಂಡೇಷನ್ ಸಂಸ್ಥೆಯ ಅಧ್ಯಕ್ಷ ಆರ್.ಕೃಷ್ಣರಾಜು. ಪದಾದಿಕಾರಿಗಳಾದ ಜಿ.ರಮೇಶ್. ಹರೀಶ್ ರೆಡ್ಡಿ. ಎಂ.ಕೃಷ್ಣಾರೆಡ್ಡಿ. ಎಂ.ರಮೇಶ್. ನವೀನ್ ಕುಮಾರ್. ಶಾಮಲಾ. ಮಂಜುಳ ನೀಲಕಂಠಯ್ಯ. ತುಕಾರಾಮ್. ದಂಡೋತ್ತಿ ಮತ್ತು ಸಂಘದ ಪದಾದಿಕಾರಿಗಳು ಬಾಗವಹಿಸಿದ್ದರು.