ಮಲ್ಲಿನಾಥ ಶಿವಲಿಂಗಪ್ಪ ನಿಂಬರಗಿಗೆ ಪಿಹೆಚ್.ಡಿ.
ಕಲಬುರಗಿ:ಜು.18:ಗುಲಬರ್ಗಾ ವಿಶ್ವವಿದ್ಯಾಲಯವು (ಕಲಾ ವಿಭಾಗ) ಕನ್ನಡ ವಿಷಯದಲ್ಲಿ ಮಲ್ಲಿನಾಥ ಶಿವಲಿಂಗಪ್ಪ ನಿಂಬರಗಿ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಸುರೇಶ ಎಲ್. ಜಾಧವ ಅವರ ಮಾರ್ಗದರ್ಶನದಲ್ಲಿ “ಡಾ. ಎಚ್. ಎಸ್. ಅನುಪಮಾ ಅವರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ” ಕುರಿತು ಮಲ್ಲಿನಾಥ ಶಿವಲಿಂಗಪ್ಪ ನಿಂಬರಗಿ ಅವರು ಪ್ರಬಂಧವನ್ನು ಮಂಡಿಸಿದ್ದರು.