ಭಾವೈಕ್ಯತೆ ಸಂದೇಶ ಸಾರಿದ ಕೈಲಾಸನಾಥ ಶ್ರೀಗಳು
ಕೋಲ್ಹಾರ:ಜು.18: ಪಟ್ಟಣದ ಶೀಲವಂತ ಹಿರೇಮಠದ ಪೀಠಾಧಿಪತಿಗಳಾದ ಭಾವೈಕ್ಯತೆಯ ಹರಿಕಾರ ಧರ್ಮರತ್ನ ಡಾ.ಕೈಲಾಸನಾಥ ಮಹಾಸ್ವಾಮಿಜಿಗಳು ಪಟ್ಟಣದ ಮೋಹರಂ ಅಲಾಯಿ ದೇವರುಗಳ ಪ್ರತಿಷ್ಠಾಪನಾ ಸ್ಥಳಗಳಿಗೆ ಬೇಟಿ ನೀಡಿ ಭಾವೈಕ್ಯತೆಯ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು.