ಮೊಹರಂ ವಿಶೇಷ ಕಾರ್ಯಕ್ರಮ
ಚಿಟಗುಪ್ಪ:ಜು.18:ಮೊಹರಂ ಪ್ರಯುಕ್ತ ನಿರ್ಣ ಗ್ರಾಮದಲ್ಲಿ ಅಬ್ಬಸಲಿ ಪೀರ್ ದರ್ಗಾದ ಹತ್ತಿರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಮೊಹರಂ ಪ್ರಯುಕ್ತ ಮೊಹರಂ ಹಾಡುಗಳ ಸ್ಪರ್ಧೆ ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವನ್ನು ನಿರ್ಣ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಸಂಜೀವ್ ಕುಮಾರ್ ಕಿರಣ ಐದು ತೊಲಿಯ ಬೆಳ್ಳಿ ಖಡಗವನ್ನು ಅವರು ವಹಿಸಿಕೊಂಡಿದ್ದರು ದ್ವಿತೀಯ ಬಹುಮಾನವನ್ನು 1151 ಖಾಜಾ ಮೈನು ಖುರೇಶಿ ಅವರು ವಹಿಸಿಕೊಂಡಿದ್ದರು ತೃತೀಯ ಬಹುಮಾನವನ್ನು 500 ದರ್ಗಾ ಕಮಿಟಿ ವತಿಯಿಂದ ಕೊಡಲಾಯಿತು ಪ್ರಥಮ ಬಹುಮಾನವನ್ನು ಗೆದ್ದವರು ಲಕ್ಷ್ಮಣ್ ರಾವ್ ಸಾತ್ನೂರ್ ದ್ವಿತೀಯ ಬಹುಮಾನ ಮಸ್ತಾನ್ ಬೂತ್ಗಿ ತೃತೀಯ ಬಹುಮಾನವನ್ನು ಸಂಜು ಉಡುಮ್ನಳ್ಳಿ ತಮ್ಮದಾಗಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಶ್ರೀಶೈಲೇಂದ್ರ ಪೆÇಲೀಸ್ ಪಾಟೀಲ್ ರಾಜಕುಮಾರ್ ತೆಲಮಾಣಿ. ಆರಕ್ಷಕ ಉಪನಿರೀಕ್ಷಕರಾದ ಶ್ರೀ ಮಹೇಂದ್ರ ಕುಮಾರ್ ಹಾಗೂ ಕನ್ನಡ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಡಾಕ್ಟರ್ ರವಿ ಸ್ವಾಮಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಸಂಜು ಕುಮಾರ್ ಕಿರಣ್ ಅನಿಲ್ ರೆಡ್ಡಿ ಲಕ್ಷಣಗಾರ ಸತೀಶ್ ಮಹೇಶ್ ಜೋಗುಣಿ ಗೋಪಾಲ್ ಶಿವು ಅಂಬಾಡಿ ಬಾಬು ಹಳ್ಳಿ ಗಿಡ ಬಾಬು ಉಪ್ಪಾರ್ ರಾಜ ರೆಡ್ಡಿ ಲಕ್ಷಣಗಾರ ಮಸ್ತಾನ್ ಕುರೇಶಿ ನಾಗಣ್ಣ ಕಲಾಲ್ ಲಕ್ಷ್ಮಣರಾವ್ ಸಾತ್ನೂರ್ ಮುಜೀಬ್ ಪುರೇಶಿ ಖಾಜಾ ಮೈನು ಖುರೇಶಿ ಹಾಗೂ ಗ್ರಾಮದ ಅನೇಕರು ಉಪಸ್ಥಿತರಿದ್ದರು