ಹಿಂದೂ-ಮುಸ್ಲಿಂ ಭಾವೈಕ್ಯದ ಮೊಹರಂ ಹಬ್ಬ ಆಚರಣೆ
ಬೀದರ್:ಜು.18: ಹಿಂದು ಮತ್ತು ಮುಸ್ಲಿಂ ಎರಡು ಧರ್ಮಗಳು ಸೇರಿ ಜಾತಿ ಭೇದವನ್ನು ಮರೆತು ಮಾನವರೆಲ್ಲರು ಒಂದೆ ಎಂಬ ಮನೋಬಾವುಳ್ಳ ಹಬ್ಬವಾಗಿದ್ದು, ಹಿಂದು ಮತ್ತು ಮುಸ್ಲಿಂ ಬಾಯ್ ಬಾಯ್ ಎಂದು ಬುದುವಾರ ವಿಜೃಬನೆಯಿಂದ ಮೊಹರಂ ಹಬ್ಬವನ್ನು ಆಚರಿಸಲಾಯಿತು.
ಬುಧವಾರ ಬೆಳಗಿನ ಜಾವ ಗುರು ಭದ್ರೇಶ್ವರ ದೇವಸ್ಥಾನದ ಮಠದಲ್ಲಿ ಪೀರ್ ದೇವರ ಪಂಜಾಗಳಿಗೇ ಪೂಜೆ ಶಾಲು ಹೊದಿಸಿ ಸಮರ್ಪಣೆ ಮಾಡಾಲಾಯಿತು ನಂತರ ಮೆರವಣಿಗೆ ನಡೆಯಿತು ಅಲಾಯಿ ಹುಲಿ ಕುಣಿತ ವಿಶೇಷವಾಗಿತ್ತು