ನೌಕರರ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಸೇಡಂ, ಜು,17: ತಾಲೂಕಿನ ಬಟಗೇರಾ.ಬಿ ಸರಕಾರಿ ಪ್ರೌಢ ಶಾಲೆಯ ಅಶೋಕ ಉಮರಾಣಿ ಸಹ ಶಿಕ್ಷಕರು ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಯೋಗ ಸ್ಪರ್ಧೆ ಹಾಗೂ ಎರಡು ಸ್ಫಧೆ9ಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ನಮ್ಮ ಸೇಡಂ ತಾಲೂಕಿಗೆ ಹಾಗೂ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಸ. ಪ್ರೌ. ಶಾಲೆ ಬಟಗೇರಾ.ಬಿ ಶಿಕ್ಷಕ ಶಿವಪ್ರಸಾದ ಪತ್ರಿಕಾ ಪ್ರಕಟಣೆ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.