ಕಾಕಲವಾರ ಗ್ರಾಮದಲ್ಲಿ ಆಗಿರುವ ವಾಂತಿ ಬೇಧಿ ಪ್ರಕರಣ : ಮುಂಜಾಗ್ರತಾ ಕ್ರಮ ವಹಿಸಿ
ಯಾದಗಿರಿ : ಜು.16 : ಕಾಕಲವಾರ ಗ್ರಾಮದಲ್ಲಿ ಆಗಿರುವ ವಾಂತಿ ಬೇಧಿ ಪ್ರಕರಣದ ಪರಿಶೀಲಿಸಲಾಯಿತು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಭುಲಿಂಗ ಮಾನಕರ್ ಅವರು ತಿಳಿಸಿದ್ದಾರೆ.
ಹಾಗೂ ಆರೋಗ್ಯ ಸಿಬ್ಬಂದಿಯವರಿಗೆ ಹಲೋಜಿನ್ ಮಾತ್ರೆಗಳನ್ನು ಮನೆ ಮನೆಗೆ ವಿತರಿಸಲು ಸೂಚಿಸಿದರು.
ಈ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾಕಲವಾರ ಗ್ರಾಮದ ನಿವಾಸಿಗಳು ಯಾವುದೇ ರೀತಿಯಿಂದ ಆತಂಕಪಡುವ ಅವಶ್ಯಕತೆ ಇರುವುದಿಲ್ಲವೆಂದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.