ಗ್ರಾಪಂಯಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆ
ಸೇಡಂ, ಜು,16: ತಾಲೂಕಿನ ಯಡಗಾ ಗ್ರಾಮ್ ಪಂಚಾಯಿತಿಯಲ್ಲಿಂದು ರಾಜ್ಯ ಸರ್ಕಾರವು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಪಂಯೇ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಆಧಿಕಾರ ಪಂಚಾಯಿತಿಗೆ ನೀಡಿದ್ದರಿಂದ ಇಂದು ಪಂಚಾಯತಿ ಕಛೇರಿಯಲ್ಲಿ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಎಸ್ ಸ್ವಾಮಿ ಬಿಬ್ಬಳಿಯವರು ಮೊದಲ ಮರಣ ಪ್ರಮಾಣವನ್ನು ಸಂಬಂಧಿಕರಿಗೆ ನೀಡಿದರು. ಈ ವೇಳೆಯಲ್ಲಿ ಉಪಾಧ್ಯಕ್ಷರು ಸದಸ್ಯರು ಹಾಗು ಪಂಚಾಯ್ತಿ ಸಿಬಂದಿಗಳು ಇದ್ದರು.