ಮಳೆ ಪ್ರಮಾಣ ಹೆಚ್ಚಳ ಬೆಳೆಗಳಲ್ಲಿರುವ ನೀರು ಹೊರಹಾಕಲು ರೈತರಿಗೆ ಸಲಹೆ
ಸೇಡಂ, ಜು,16: ತಾಲೂಕಿನ ರೈತರ ಜಮೀನುಗಳಲ್ಲಿ ಬೆಳೆಗಳು ಚೆನ್ನಾಗಿದ್ದು ಇಂದಿನಿಂದ 22ರವರೆಗೆ ಮುಂಗಾರು ಮಳೆ ಪ್ರಮಾಣ ಹೆಚ್ಚಳವಾಗುತ್ತಿದ್ದು ರೈತರು ತಮ್ಮ ಜಮೀನುಗಳ ಬೆಳೆಗಳಲ್ಲಿರುವ ನಿಂತಿರುವ ನೀರು ಬಸ್ಸಿಗಾಲಿಗೆ ಮೂಲಕ ಹೊರ ಹೋಗಲು ರೈತರು ಮುಂದಾಗಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೈ ಎಲ್ ಹಂಪಣ್ಣ ಅವರು ರೈತರಿಗೆ ಸಲಹೆ ನೀಡಿದ್ದಾರೆ.