ಡಾ.ಶರಣಬಸಪ್ಪ ಕ್ಯಾತನಾಳಗೆ ಸಿರಿಗನ್ನಡದ ಸನ್ಮಾನ
ಕಲಬುರಗಿ:ಜು.15: ಹಿರಿಯ ವೈದ್ಯರು ಜಿಲ್ಲಾ ಆರ್.ಸಿ.ಎಚ್.ಓ ಹಾಗೂರಾಜ್ಯ ಸರಕಾರ ಆಯುಷ್ಮಾನ ವೈದ್ಯಕೀಯ ಅಧಿಕಾರಿಗಳ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿಗಳಾದ ಡಾ.ಶರಣಬಸಪ್ಪ ಕ್ಯಾತನಾಳ ಅವರಿಗೆ ಕರ್ನಾಟಕ ಸರಕಾರ ಕೊಡುವ ರಾಜ್ಯ ಶ್ರೇಷ್ಠ ವೈದ್ಯ ಪ್ರಶಸ್ತಿಗೆ ಭಾಜನರಾದ್ದರಿಂದ ಜಿಲ್ಲಾ ಸಿರಿಗನ್ನಡ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ,ಕನ್ನಡ ಅತಿಥಿ ಉಪನ್ಯಾಸಕ ಡಾ.ರಾಜಕುಮಾರ ಮಾಳಗೆ ಇದ್ದರು.