ಮುಂಗಾರು ರೈತರ ಬೆಳೆ ಸಮೀಕ್ಷೆ
ಕಲಬುರಗಿ:ಜು.15:2024-25 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಕಾರ್ಯವುಆರಂಭವಾಗಿದ್ದು ಸರ್ಕಾರದಆದೇಶದಅನುಸಾರ ಈ ಬಾರಿಯ ಬೆಳೆ ಸಮೀಕ್ಷೆಕಾರ್ಯದಲ್ಲಿರೈತರುತಾವೇತಮ್ಮ ಮೊಬೈಲನಲ್ಲಿತಮ್ಮಜಮೀನಿನಲ್ಲಿ ಬೆಳೆದ ಬೆಳೆಯ ವಿವರವನ್ನುದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಲಬುರಗಿ ಮತ್ತುಕಮಲಾಪೂರತಾಲೂಕಿನರೈತರುತಮ್ಮಜಮೀನಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ” ಮುಂಗಾರುರೈತರ ಬೆಳೆ ಸಮೀಕ್ಷೆಆಪ್ 2024 ” ಎಂಬ ಹೆಸರಿನ ಮೊಬೈಲ್‍ಆಪ್‍ಅನ್ನುಗೂಗಲ್ ಪ್ಲೇ-ಸ್ಟೋರನಿಂದಡೌನಲೋಡ್ ಮಾಡಿಕೊಂಡುರೈತರಆಧಾರಕಾರ್ಡಅನ್ನು ಮೊಬೈಲ್‍ಆಪ್ನಲ್ಲಿ ಸ್ಕ್ಯಾನ ಮಾಡಿಕೊಳ್ಳುವುದು ಮತ್ತುತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತುಔಖಿP ನಮೂದಿಸಿ ಸಕ್ರಿಯಗೊಳಸಿಕೊಂಡು ನಿಗದಿತಅವಧಿಯ ಒಳಗಾಗಿ ಬೆಳೆ ವಿವರದಾಖಲಿಸಬೇಕಾಗಿ ಕಲಬುರಗಿ ಮತ್ತುಕಮಲಾಪೂರತಲೂಕಿನಎಲ್ಲಾರೈತ ಬಾಂಧವರಲ್ಲಿ ಈ ಮೂಲಕ ಕೋರಲಾಗಿದೆ.
ಈ ಬೆಳೆ ಸಮೀಕ್ಷೆಯದತ್ತಾಂಶವನ್ನು ಸರ್ಕಾರದ ವಿವಿಧ ಯೋಜನೆಗಳ್ಲಿ ಉಪಯೋಗಿಸಲಾಗುತ್ತಿದ್ದುಅದರಲ್ಲಿ ಮುಖ್ಯವಾಗಿ ಬೆಳೆ ಹಾನಿ, ಪರಿಹಾರ, ಬೆಳೆ ವಿಮೆ, ಪಹಣಿಯಲ್ಲಿ ಬೆಳೆ ನಮೂದಿಸಲು, ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಯ ಸಮಯದಲ್ಲಿ ಹಾಗೂ ಕೃಷಿ, ತೊಟಗಾರಿಕೆ, ರೇಷ್ಮೆ, ಮೀನುಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆಗಳ ಸವಲತ್ತುಗಳನ್ನು ಪಡೆಯಲುಅವಶ್ಯವಿರುತ್ತದೆ. ಆದ್ದರಿಂದಎಲ್ಲಾರೈತ ಬಾಂಧವರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೋಳಲು ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಹಾಗೂ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಲುಕೋರಿದೆ.