ಮನೆ ಮನೆಯಲ್ಲಿ ವನಮಹೋತ್ಸವ ಆಚರಿಸಿ : ಪರಮಶೆಟ್ಟಿ
ಸಂಜೆವಾಣಿ ವಾರ್ತೆ
ಹುಮನಾಬಾದ್:ಜು.15:ವನಮಹೋತ್ಸವ ಪರಿಸರ ಸಂರಕ್ಷಣೆಗೆ ತುಂಬಾ ಸಹಾಯವಾಗಿದೆ ಎಂದು ಹಿರಿಯ ಕಾಂಗ್ರೇಸ ಮುಖಂಡ ಸಮಾಜ ಕಾರ್ಯಕರ್ತರಾದ ಬಾಬುರಾವ್ ಪರಮಶೆಟ್ಟಿ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ವನಮೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮನೆ ಮನೆಯಲ್ಲಿ ಮನ ಮಹೋತ್ಸವ ಆಚರಿಸಿದರೆ ವನಮಹೋತ್ಸವ ಮಹತ್ವ ಮಕ್ಕಳಿಗೆ ಅರಿವಿಗೆ ಸಹಾಯವಾಗುತ್ತದೆ ಎಂದರು. ಪ್ರತಿಯೊಬ್ಬರು ತಮ್ಮ ಮನೆ ಮತ್ತು ಸುತ್ತಮುತ್ತ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು. ಪ್ರತಿ ಮನೆ ಮನೆಗೆ ಕಡ್ಡಾಯವಾಗಿ ತುಳಸಿ, ನೆಲ್ಲಿ, ಅಮೃತಬಳ್ಳಿ ಸಸಿ ನೆಡಲು ತಿಳಿಸಿದರು. ಪ್ರತಿಯೊಬ್ಬರ ಮನೆ ಚೆನ್ನಾಗಿರಬೇಕಾದರೆ ಪರಿಸರಕ್ಕೆ ಹೊಂದಿಕೊಂಡು ಹೋದಾಗ ಜೀವನ ಬಂಗಾರವಾಗುತ್ತದೆ ಎಂದು ಸಲಹೆ ನೀಡಿದರು. ಮಂಗಲಾ ಪರಮಶೆಟ್ಟಿ, ವಿನಯ್ ರಾಜ್ ಪರಮಶೆಟ್ಟಿ, ವೇದಾ ಪರಮಶೆಟ್ಟಿ, ಅಜಯರಾಜ ಪರಮಶೆಟ್ಟಿ, ವರ್ಷಾ ಪರಮಶೆಟ್ಟಿ ಉಪಸ್ಥಿತರಿದ್ದರು. :ವನಮ
ಹೋತ್ಸವ ಪರಿಸರ ಸಂರಕ್ಷಣೆಗೆ ತುಂಬಾ ಸಹಾಯವಾಗಿದೆ ಎಂದು ಹಿರಿಯ ಕಾಂಗ್ರೇಸ ಮುಖಂಡ ಸಮಾಜ ಕಾರ್ಯಕರ್ತರಾದ ಬಾಬುರಾವ್ ಪರಮಶೆಟ್ಟಿ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ವನಮೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮನೆ ಮನೆಯಲ್ಲಿ ಮನ ಮಹೋತ್ಸವ ಆಚರಿಸಿದರೆ ವನಮಹೋತ್ಸವ ಮಹತ್ವ ಮಕ್ಕಳಿಗೆ ಅರಿವಿಗೆ ಸಹಾಯವಾಗುತ್ತದೆ ಎಂದರು. ಪ್ರತಿಯೊಬ್ಬರು ತಮ್ಮ ಮನೆ ಮತ್ತು ಸುತ್ತಮುತ್ತ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು. ಪ್ರತಿ ಮನೆ ಮನೆಗೆ ಕಡ್ಡಾಯವಾಗಿ ತುಳಸಿ, ನೆಲ್ಲಿ, ಅಮೃತಬಳ್ಳಿ ಸಸಿ ನೆಡಲು ತಿಳಿಸಿದರು. ಪ್ರತಿಯೊಬ್ಬರ ಮನೆ ಚೆನ್ನಾಗಿರಬೇಕಾದರೆ ಪರಿಸರಕ್ಕೆ ಹೊಂದಿಕೊಂಡು ಹೋದಾಗ ಜೀವನ ಬಂಗಾರವಾಗುತ್ತದೆ ಎಂದು ಸಲಹೆ ನೀಡಿದರು. ಮಂಗಲಾ ಪರಮಶೆಟ್ಟಿ, ವಿನಯ್ ರಾಜ್ ಪರಮಶೆಟ್ಟಿ, ವೇದಾ ಪರಮಶೆಟ್ಟಿ, ಅಜಯರಾಜ ಪರಮಶೆಟ್ಟಿ, ವರ್ಷಾ ಪರಮಶೆಟ್ಟಿ ಉಪಸ್ಥಿತರಿದ್ದರು.