ಭೂಮಿಪೂಜೆ ಕಾರ್ಯಕ್ರಮ
ಅಣ್ಣಿಗೇರಿ,ಜು.15: ಕರ್ನಾಟಕ ಸರ್ಕಾರ,ಮತ್ತು ಪುರಸಭೆ ಅಣ್ಣಿಗೇರಿ ಸಂಯುಕ್ತ ಆಶ್ರಯದಲ್ಲಿ ನವಲಗುಂದ ವಿಧಾನಸಭಾ ಮತಕ್ಷೇತ್ರ ಅಣ್ಣಿಗೇರಿ ಪುರಸಭೆಯ ಎದುರಿಗೆ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಅಂದಾಜು ರೂ. 87 ಲಕ್ಷಗಳ ಅನುದಾನದಲ್ಲಿ ನೂತನ ಇಂದಿರಾ ಕ್ಯಾಂಟಿನ್ ಕಟ್ಟಡದ ಭೂಮಿಪೂಜೆಯನ್ನು ನಡೆಯಿತು.
ಈ ಸಂದರ್ಭದಲ್ಲಿ ಅಣ್ಣಿಗೇರಿ ಪುರಸಭೆ ಮುಖ್ಯಾಧಿಕಾರಿ ಙ, ಉ, ಗದ್ದಿಗೌಡರ,ಮಂಜುನಾಥ ಮಾಯಣ್ಣವರ, ಪುರಸಭೆ ಅಧ್ಯಕ್ಷರು ಮೆಹಬೂಬಿ ನವಲಗುಂದ, ಉಪಾಧ್ಯಕ್ಷರು ಜಯಲಕ್ಷ್ಮಿ ಜಕರಡ್ಡಿ, ರಹಿಮಾನ್ ಸಾಬ್ ಹೊರಗಿನಮನಿ, ಇಮಾಮಸಾಬ ದರವಾನ,ಶ್ರೀಮತಿ ಬಸವಣ್ಣೆವ್ವ ದಿಡ್ಡಿ, ಶಿವಾನಂದ ಬೆಳಹಾರ, ರಜೀಯಾಬೇಗಂ ರೊಕ್ಕದಕಟ್ಟಿ, ಬಾಬಾಜಾನ ಮುಲ್ಲಾನವರ, ರಮೇಶ ಕರೆಟ್ಟನವರ, ಬಸವರಡ್ಡಿ ಜಕರಡ್ಡಿ, ಹಸನಸಾಬ ರೊಕ್ಕದಕಟ್ಟಿ, ವೀರುಪಾಕ್ಷಿ ಗೂರಗೇರಿ, ಶ್ರೀನಿವಾಸ್ ಮರಡೂರು, ಖಾದರಸಾಬ ಮುಳಗುಂದ, ಮಹಾಬಳೇಶ್ವರ ಹೆಬಸೂರ, ಹಸನಸಾಬ ಗುಡುನಾಯ್ಕರ, ಪುರಸಭೆ ಸಿಬ್ಬಂದಿವರ್ಗ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.