ಪದಾಧಿಕಾರಿಗಳ ಆಯ್ಕೆ
ಲಕ್ಷ್ಮೇಶ್ವರ,ಜು14: ಪಟ್ಟಣದಲ್ಲಿ ಸುದ್ದಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳ ಆಯ್ಕೆ ಜರಗಿತು ಅಧ್ಯಕ್ಷರಾಗಿ ಮಾಲತೇಶ್ ಪಾಟೀಲ್ ಉಪಾಧ್ಯಕ್ಷರಾಗಿ ಅಜಯ್ ಕರಿಗೌಡರ್ ಕಾರ್ಯದರ್ಶಿಯಾಗಿ ಶಿವಲಿಂಗಪ್ಪ ಕಟ್ಟಿಗಿ ಸಹ ಕಾರ್ಯದರ್ಶಿಯಾಗಿ ಆದೇಶ ಹಲಗೂರ ಸಾವಯವ ಪ್ರಮುಖರಾಗಿ ಬಸವರಾಜ ಅಂಗಡಿ ಮತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ಮಧುಮಾಲತಿ ಇಳಗೇರ ಆಯ್ಕೆಯಾದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಜಿಲ್ಲಾಧ್ಯಕ್ಷರಾದ ಮಹದೇವ್ ಗೌಡ ನೀಲಪ್ಪ ಗೌಡರ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ದಾದಾ ಲಾಡಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಹಿರೇಮಠ ತಾಲೂಕಾಧ್ಯಕ್ಷ ಟಾಕಪ್ಪ ಸಾತಪೂತೆ ಇದ್ದರು.