ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಲಾಯಿಸಿದ್ದರೆ ಅವರ ತಂದೆ ತಾಯಿ 25000ರೂ. ದಂಡ ಹಾಗು 6 ತಿಂಗಳ ಜೈಲು ಶಿಕ್ಷೆ :.ಮುರುಗೆಂದ್ರ ಬಿ ಶಿರೋಳಕರ
ಬೀದರ:ಜು.14:ರಸ್ತೆ ಮೆಲೆ ಬರುವ ಎಲ್ಲಾ ಸಂಚಾರಿ ಚಿಹ್ನೆ ಪಾಲಿಸುವುದರಿಂದ ಅಪಘಾತ ಕಡಿಮೆ ಯಾಗಲು ಸಾಧ್ಯ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೆಂದ್ರ ಬಿ ಶಿರೋಳಕರ ಅವರು ನುಡಿದರು
ಅವರು ಇಂದು ದಿನಾಂಕ 12-07-2024 ರಂದು ಬೆಳ್ಳಿಗೆ ಪ್ರಾದೇಶಿಕ ಸಾರಿಗೆ ಕಚೇರಿ ಹಾಗು ಸರಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ ರೆಡ್ ಕ್ರಾಸ್ ಸೋಸ್ಯಟಿ ಬೀದರ ಭಾಗ್ಯವಂತಿ ಮೋಟಾರ್ ಡ್ರೈವಿಂಗ ಸ್ಕೂಲ್ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಲಕ ಉಧ್ಘಾಟಿಸಲಾಯಿತು
ಮಾತನಾಡುತ್ತ ಮುಂದುವರೆದು 18 ವರ್ಷಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಲಾಯಿಸಿದ್ದರೆ ಅವರ ತಂದೆ ತಾಯಿ 25000 ರುಪಾಯಿ ದಂಡ ಹಾಗು 6 ತಂಗಳ ಜೈಲು ಶಿಕ್ಷೆಗೆ ಗುರಿ ಯಾಗ ಬೆಕಾಗುತದೆ ದ್ವಿ ಚೆಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ ಧರಿಸಬೇಕು ವಾಹಾನ ಚೆಲಾಯಿಸುವಾಗ ಹೆಡ ಫೋನ ಬ್ಲುಟುಥ ಮೋಬೈಲ ಫೋನ ಕಡ್ಡಾಯವಾಗಿ ಬಳ¸ಬಾರದು ದ್ವಿ ಚೆಕ್ರ ವಾಹನ ಚೆಲಾಯಿಸುವಾಗ ಇಬರಿಗಿಂತ ಹೆಚ್ಚು ಜನರು ಪ್ರಯಾಣಿಸಬಾರದು ಕಾರು ಚಾಲಕರು ಕಡ್ಡಾಯವಾಗಿ ಸಿಟ ಬೆಲ್ಟ ಧರಿಸಬೆಕು ಎಂದು ಹೆಳಿದರು
ಮೋಟಾರ ವಾಹಾನ ನಿರಿಕ್ಷಕ ಅಶ್ವಿನ ರೆಡ್ಡಿ ಅವರು ಮಾತನಾಡಿ ವಿಧ್ಯಾರ್ಥಿಗಳಿಗೆ ತಮ್ಮ ಅಣ್ಣಾ ತಮ್ಮಂದೆರು ಹಾಗು ಸಂಭದಿಕರು ವಾಹನ ಚಲಾಯಿಸುವಗ ಆರ್ ಸಿ ಬುಕ ಇನ್ಸುರೆನ್ಸ ಪಿ ಯು ಸಿ ಹಾಗು ಸಂಭದಿತ ಧಾಕಲೆ ಗಳನ್ನು ವಾಹನದಲ್ಲಿ ಇಟ್ಟು ಕೊಂಡು ವಾಹನ ಚಾಲನೆ ಮಾಡಬೆಕೆಂದು ಹೆಳಿದ್ದರು
ಮೋಟಾರ ವಾಹಾನ ನಿರಿಕ್ಷಕ ಈರಮ್ಮಾ ಸಿ ಅವರು ಮಾತನಾಡಿ ಹೆಣ್ಣು ಮಕ್ಕಳು ವಾಹಾನ ವನ್ನು ಅತಿ ವೇಗ ವಾಗಿ ವಾಹನ ಚಾಲನೆ ಮಾಡಬಾರಧು ವೇಗ ವಾಗಿ ಚಾಲನೆ ಮಾಡುವುದರಿಂದ ಅಪಘಾತಕೆ ವಳಗಾಗಲ್ಲು ಸಂಭವಿಸುತ್ತದೆ ಎಂದು ನುಡಿದರು
ಭಾಗ್ಯವಂತಿ ಮೋಟಾರ್ ಡ್ರೈವಿಂಗ ಸ್ಕೂಲ್ ಪ್ರಾಚಾರ್ಯ ಶಿವರಾಜ ಜಮಾದರ ಮಾತನಾಡಿ ಮನೆ ಹಬ್ಬ ಹುಟ್ಟು ಹಬ್ಬ ಮದುವೆ ಸಮಾರಂಬ ಗಳಲ್ಲಿ ಉಡುಗರೆಯಾಗಿ ಹೆಲ್ಮೀಟ ನಿಡಲ್ಲು ಹವ್ಯಾಸ ಬಳಿಸಕೊಳಬೆಕೆಂದು ಹೆಳಿದರು
ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಭಾರಿ ಪ್ರಾಂಶೂಪಾಲರಾದ ಶಂಕರ ಜೆನಗೊÀಂಢಾ ಅವರು ಮಾತನಾಡಿ ರಸ್ತೆ ಸುರಕ್ಷತಾ ಅರಿವು ತಾವು ಎಲ್ಲರಿಗು ತಿಳಿಸಬೆಕು ಅಪಘಾತಕೆ ತಪಿಸಲು ನಾವಲೆರು ಜವಾಬ್ದಾರಿ ಹೊತಬೆಕೆಂದು ಹೆಳಿದರು
ವೆದಿಕೆಯ ಮೆಲೆ ಡಾ ;ಜೈ ಭಾರತ ಮಂಗೇಶ್ಕರ ಸಂಚಾಲಕರು ರೆಡ್ ಕ್ರಾಸ್ ಸೋಸೈಟಿ ಬೀದರ ಹಾಗು ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಗೆ ಸಂಚಾರಿ ಚಿಹ್ನೆಯ ಕುರಿತು ಪ್ರಶ್ನೆ ಕೆಳಲಾಯಿತು ಉತರ ನಿಡಿದ ವಿಧ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯಿಂದ ಹೆಲ್ಮೇಟ ನಿಡಲಾಯಿತು ಈ ಕರ್ಯಕ್ರಮದಲ್ಲಿ ಶಿವಪುತ್ರ ಚೌಳೆ .ಶಿವರಾಮ .ಚಂದ್ರಕಾಂತ .ಸಿದ್ದು ತೊರಣ .ಉಪಶ್ಥಿತರಿದರು