ಸಮಾಜದಲ್ಲಿ ಗಂಡು ಮಕ್ಕಳಿಗೆ ಸಮಾನವಾಗಿ ಹೆಣ್ಣುಮಕ್ಕಳು
ಯಾದಗಿರಿ : ಜು.13: ಮಿಷನ್ ಶಕ್ತಿಯ 100 ದಿನಗಳ ವಿಶೇಷ ಅಭಿಯಾನಡಿಯಲ್ಲಿ, ಭಾರತೀಯ ಕಾನೂನಲ್ಲಿ ಸೇರ್ಪಡೆಯಾದ ಹೊಸ ಕಾನೂನಗಳ ಕುರಿತು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರೇಮ್‍ಮೂರ್ತಿ ಅವರು ಮಾಹಿತಿ ನೀಡಿದರು.