ನೂತನ ಶೌಚಾಲಯ ಉದ್ಘಾಟನೆ
ಕಲಬುರಗಿ: ಜು.13:ತಾಲೂಕಿನ ಮೋಕ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಪೆಟ್ರೋಲಿಯಂ ವತಿಯಿಂದ ವಿಧ್ಯಾರ್ಥಿಗಳ ಅನೂಕೂಲಕ್ಕಾಗಿ ನೂತನ ಶೌಚಾಲಯ ಕಟ್ಟಡ ಉದ್ಘಾಟಿಸಲಾಯಿತು.
ಉದ್ಘಾಟನೆಯನ್ನು ವಿಮಾನ ನಿಲ್ದಾಣದ ನಿರ್ದೇಶಕ ಮಹೇಶ ಚಿಲ್ಕಾ,ವಿಮಾನ ನಿಲ್ದಾಣದ ಡಿವೈಎಸ್ ಪಿ ಅಧಿಕಾರಿ ಶರಣಬಸವ, ಭಾರತ ಪೆಟ್ರೊಲಿಯಂ ಸಬ ಡಿವಿಜನ ನಿದೇರ್ಶಕ ಅಜೀತಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ,ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪ್ರಕಾಶ ರಾಠೋಡ,ಗ್ರಾಮ ಪಂಚಾಯತ ಅದ್ಯಕ್ಷ ಶ್ರೀಮತಿ ಅನುಶಾಬಾಯಿ, ಕಲ್ಯಾಣಕುಮಾರ ಜಮಾದಾರ,ಲಕ್ಷ್ಮಣ ರಾಠೋಡ,ಸಚೀನ ಹಿಬಾರೆ,ಪ್ರಕಾಶ ಪ್ರಜಾಪತಿ ಸೇರಿದಂತೆ ಇತರರು ಇದ್ದರು.