ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣ
ಹುಬ್ಬಳ್ಳಿ,ಜು13 : 2024 ನೇ ಮೇ ತಿಂಗಳಲ್ಲಿ ನಡೆದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಸಾತ್ವಿಕ್ ಎಸ್ ಶೆಟ್ಟಿಯವರು ಉತ್ತೀರ್ಣರಾಗಿದ್ದಾರೆ.
ಇವರು ಹುಬ್ಬಳ್ಳಿ ಹೋಟೆಲ್ ಸಂಘದ ಮಾಜಿ ಅಧ್ಯಕ್ಷರೂ, ನ್ಯೂ ಕಾಟನ್ ಮಾರ್ಕೆಟ್‍ನ ಹೋಟೆಲ್ ಜಯಪ್ರಕಾಶ್ ಇದರ ಮಾಲೀಕರಾದ ಸರ್ವೋತ್ತಮ ಎಸ್.ಶೆಟ್ಟಿ ಇವರ ಪುತ್ರರಾಗಿದ್ದಾರೆ.