ಪತ್ರಕರ್ತ ಜಗನ್ನಾಥ ತರನಳ್ಳಿಗೆ ಪಿಎಚ್‍ಡಿ ಗರಿ
ಸೇಡಂ, ಜು,13: ಪತ್ರಕರ್ತ ವಕೀಲರಾದ ಜಗನ್ನಾಥ ಲಕ್ಷ್ಮಣ ತರನಳ್ಳಿ ಅವರು ಶ್ರೀನಿವಾಸ ಸಿರನೂರಕರವರ ಜೀವನ ಸಾಹಿತ್ಯ’ ಎಂಬ ಮಹಾಪ್ರಬಂಧ ಮಂಡಿಸಿದ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್ ಡಿ ನೀಡಲಾಗಿದ್ದು, ಡಾ.ಸುರೇಂದ್ರಕುಮಾರ ಕೆರಮಗಿ ಮಾರ್ಗದರ್ಶಕರಾಗಿದ್ದಾರೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.