ಡಾ. ಮಹೇಶಕುಮಾರ ಗಂವ್ಹಾರಗೆ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ
ಕಲಬುರಗಿ:ಜು.12:ಹೈದ್ರಾಬಾದಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿಮಹಿಳಾ ಮಹಾವಿದ್ಯಾಲಯz ಕಲಬುರಗಿಯಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಮಹಾವಿದ್ಯಾಲಯದರಾಷ್ಟ್ರೀಯ ಸೇವಾ ಯೋಜನೆಯಕಾರ್ಯಕ್ರಮಾಧಿಕಾರಿಡಾ. ಮಹೇಶಕುಮಾರಗಂವ್ಹಾರಅವರಿಗೆಕರ್ನಾಟಕರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಅತ್ಯುತ್ತಮರಾಷ್ಡ್ರೀಯ ಸೇವಾ ಯೋಜನೆಕಾರ್ಯಕ್ರಮಾಧಿಕಾರಿಯಾಗಿಆಯ್ಕೆಗೊಂಡು ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ.ಶಂ. ಸಿ. ಸೋಮನಾಳ ಅವÀರಿಂದ ಪ್ರಶಸ್ತಿ ಪಡೆದುಕೊಂಡರು.
ಇವರ ಸಾಧನೆಗೆ ಸಂಸ್ಥೆಯಅಧ್ಯಕರಾದ ವಿಧಾನ ಪರಿಷತ ಸದಸ್ಯರಾದ ಶ್ರೀ ಶಶೀಲ ಜಿ. ನಮೋಶಿ, ಉಪಾಧ್ಯಕ್ಷರಾದ ಶ್ರೀ.ರಾಜಾ ಬಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಶ್ರೀ.ಉದಯಕುಮಾರ ಚಿಂಚೋಳಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಸಿ. ಸಿ. ಪಾಟೀಲ, ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ. ರಾಜೇಂದ್ರಕೊಂಡಾಹಾಗೂ ಸಿಬ್ಬಂದಿ ವರ್ಗದವರೆಂದು ಸಂಸ್ಥೆಯ ಮಾಧ್ಯಮ ಪ್ರತಿನಿಧಿಯಾದ ಶ್ರಿ. ಐ.ಕೆ. ಪಾಟೀಲ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.