ಮೋಟಾರ ವಾಹನ ತರಬೇತಿ ಶಾಲೆಗಳ ಸಂಘದ ವತಿಯಿಂದ ಬೀಳ್ಕೊಡುಗೆ
ಬೀದರ:ಜು.12:ಮೋಟಾರ ವಾಹನ ತರಬೇತಿ ಶಾಲೆಗಳ ಸಂಘದ ಪದಾದಿಕಾರಿಗಳು ಹಾಗು ಕಚೇರಿ ಸಿಬ್ಬಂದಿಗಳ ಸಹಕಾರ ನಿಡಿದರಿಂದ ಬೀದರ ಜಿಲ್ಲೆಯಲ್ಲಿ ಸೇÉವೆ ಸಲ್ಲಿಸಲು ಸಾದ್ಯೆವಾಗಿದೆ ಎಂದು ಹಿರಿಯ ಮೋಟಾರ್ ವಾಹಾನ ನಿರಿಕ್ಷಕರಾದ ಸಾಯಿಪ್ರಸಾದ ಜಿ.ಅವರು ನುಡಿದರು
ಅವರು ಇಂದು ದಿನಾಂಕ 10-07-2024 ರಂದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬೀದರ ಮೋಟಾರ ವಾಹಾನ ತರಬೇತಿ ಶಾಲೆಯ ಸಂಘದಿಂದ ಎರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಬದಲ್ಲಿ ಸನ್ಮಾನಿತರಾಗಿ ಮಾತನಾಡುತ್ತಿದರು
ಮಂದುವರೆದು ಮಾತನಾಡಿದ ಅವರು ಎಳ್ಳಿನಷ್ಟು ಕಷ್ಟವಾಗದಂತೆ É ಕೆಲಸಮಾಡಲು ಇಲಾಖೆ ಸಿಬ್ಬಂದಿ ಹಾಗು ಸಾರ್ವಜನಿಕರು ಸಹಕಾರಿಸಿದ್ದರು
Éವೇದಿಕೆ ಮೆಲೆ ಹಿರಿಯ ಮೋಟಾರ ವಾಹಾನ ನಿರಿಕ್ಷಕರಾದ ಎಮ ಎಸ ಬೀರಾದರ ಹಾಗು ಹಿರಿಯ ಮೋಟಾರ್ ವಾಹಾನ ನಿರಿಕ್ಷಕರಾದ ಮಂಜುನಾಥ ಬಿ ಕೊರವಿ ಮೋಟಾರ ವಾಹಾನ ನಿರಿಕ್ಷಕರಾದ ಅಶ್ವಿನಿ ರೆಡ್ಡಿ ಮೋಟಾರ ವಾಹಾನ ನಿರಿಕ್ಷಕರಾದ ಶ್ರೀಮತಿ ಈರಮ್ಮಾ ಹಾಗು ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಾಜ ಜಮಾದರ ಖಾಜಾಪುರ ಹಾಗು ಈ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧಕ್ಷ ಪ್ರಕಾಶ ಗುಮ್ಮೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಬಿರಾದರ ಸಹ ಕಾರ್ಯದರ್ಶಿ ಸಾಗರ ಉಂಡೆ ಉಪಾಧ್ಯಕ್ಷ ಶೇರಖಾನ. ಸುದಾಕರ ಬಿರಾÀದರ. ಸುರೇಶÀ ಗಾಯಕವಡ .ಅಹ್ಮದ ಖಾನ ಉಮೆಶ ಘುಳೆ ಹಾಗು ಕಚೇರಿಯ ಸಿಬ್ಬಂದಿ ವರ್ಗದವರು ಹಾಜರಿÉದ್ದರು