ಶಾಲಾ ಮೈದಾನದಲ್ಲಿ ಕಲ್ಲುಗಳ ರಾಶಿ
ಕರಜಗಿ:ಜು.11: ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಆಟದ ಮೈದಾನದಲ್ಲಿ ಕಲ್ಲುಗಳ ರಾಶಿ ವಿದ್ಯಾರ್ಥಿಗಳಿಗೆ ಆಟ ವಾಡಲು ಬಹಳ ಕಷ್ಟ ವಾಗುತ್ತಿದೆ ಶಾಲೆಯಲ್ಲಿ 200ಕ್ಕಿಂತ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಾರೆ ಇಷ್ಟೊಂದು ದೊಡ್ಡ ಮಕ್ಕಳ ಸಂಖ್ಯೆ ಹೊಂದಿರುವ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ ಶಾಲೆಯಲ್ಲಿ ಮಕ್ಕಳಿಗೋಸ್ಕರ ಶೌಚಾಲಯ ವ್ಯವಸ್ಥೆಯಿದ್ದು ಇಲ್ಲದಂತಾಗಿದೆ ವಿದ್ಯಾರ್ಥಿಗಳಿಗೆ ಇದ್ದು ಮಕ್ಕಳಿಗೆ ಆಡಲು ಸರಿಯಾದ ಆಟದ ಮೈದಾನವಿಲ್ಲ ಮಳೆ ಬಂತು ಅಂದ್ರೆ ಮೈದಾನದ ಆವರಣದಲ್ಲಿ ತುಂಬೆಲ್ಲ ನೀರು ನಿಂತು ಅನೇಕ ಮಕ್ಕಳು ನೀರಿನಲ್ಲಿ ಬಿದ್ದಿರುವ ಉದಾರಣೆಗಳಿವೆ ಮತ್ತು ಶುದ್ಧ ಕುಡಿಯುವ ನೀರಿನ ವೆವಸ್ಥೆಯು ಕೂಡಾ ಇಲ್ಲದಂತಾಗಿದೆ ಮೂಲಭೂತಗಳ ಕೊರತೆ ಇದ್ದು ಇದರಿಂದ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಪಾಲಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ