ಕಲಬುರಗಿ ಜಿಟಿಟಿಸಿ ಕಾಲೇಜಿನಲ್ಲಿ ಫೈರ್ ಆಂಡ್ ಸೇಫ್ಟಿ ಪ್ರದರ್ಶನ
ಕಲಬುರಗಿ:ಜು.10:ಯಾವುದೆ ರೀತಿಯ ಅವಗಡಗಳು ಆಗದಂತೆ ಮುನ್ನೇಚ್ಚರಿಕೆ ಕ್ರಮವಹಿಸುವ ಕುರಿತು ಫೈರ ಆಂಡ್ ಸೇಫ್ಟಿ ಪ್ರದರ್ಶನÀವವನ್ನು 2024ರ ಜುಲೈ 9 ರಂದು ಕಲಬುರಗಿ (ಜಿಟಿಟಿಸಿ) ಸರ್ಕಾರಿ ಉಪಕರಣಾಗಾರ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುಧಾರಾಣಿ ಎಸ್. ಅಟ್ಟೂರ್ ಅವರು ಹಾಗು ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.