ಖಾನಾಪುರಗೆ ಪಿಎಚ್‍ಡಿ ಪದವಿ
ಕಲಬುರಗಿ,ಜು.8- ಗುಲಬರ್ಗಾ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಶಿಕ್ಷಣ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಜಕುಮಾರ ಖಾನಾಪುರ ಅವರು, ಮಂಡಿಸಿದ “ಇನ್‍ವೆಸ್ಟರ್ ಪ್ರಿಪರನ್ಸ್ ಟೂವಡರ್ಸ್ ಮ್ಯೂಚುವಲ್ ಫಂಡ್ ವಿಸ್ ಎ ವಿಸ್ ಸೆಲೆಕ್ಟ್ ಇನ್ವೆಸ್ಟಮೆಂಟ್ ಅವೆನ್ಯುಸ್ ವಿಥ್ ಸ್ಪೆಷಲ್ ರೆಫರನ್ಸ ಟೂ ಇನ್ ವೆಸ್ಟರ್ಸ್ ಇನ್ ಬೆಂಗಳೂರ ಸಿಟಿ” ಎಂಬ ವಿಷಯದ ಮಹಾ ಪ್ರಬಂಧಕ್ಕೆ ಗುವಿವಿ ಡಾಡ್ಟರೆಟ್ ಪಿಎಚ್‍ಡಿ ಪದವಿ ನೀಡಿದೆ.
ಡಾ.ಶಿವಾಜಿ ವಾಗ್ಮೋರೆ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಈ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ಪ್ರಕಟಿಸಿದೆ.