ಮಂಗ ದಾಳಿ : 6 ಜನರಿಗೆ ಗಾಯ
ಚಿಟಗುಪ್ಪ :ಜು.8: ಪಟ್ಟಣದಲ್ಲಿ ಭಾನುವಾರ ಮಂಗ ದಾಳಿಯಿಂದಾಗಿ ನಾಲ್ವರು ಹಾಗೂ ತಾಲೂಕಿನ ಇಟಗ. ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಇಬ್ಬರೂ ಸೇರಿ ಆರು ಜನರು. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ ಊರಿನ ಜನರು ಮಂಗವನ್ನು ಹಿಡಿದು ಕಟ್ಟಿಹಾಕಿದ್ದಾರೆ.